Homeಬದುಕು ಬದಲಿಸಬಹುದು ಭಾಗ-1
ಬದುಕು ಬದಲಿಸಬಹುದು ಭಾಗ-1
ಬದುಕು ಬದಲಿಸಬಹುದು ಭಾಗ-1
Standard shipping in 4 working days

ಬದುಕು ಬದಲಿಸಬಹುದು ಭಾಗ-1

₹175
₹158
Saving ₹17
10% off
Product Description

ಈ ಸಂಕಲನ ಒಂದೊಂದೇ ಲೇಖನ ಓದುತ್ತ ಹೋದಂತೆ ಬದುಕಿನ ಹಲವು ಮುಖಗಳ ಪರಿಚಯ ಆಗುತ್ತದೆ.ನೋವು ನಲಿವಿನ,ನಿಟ್ಟುಸಿರಿನ ತುಣುಕುಗಳು ಸೇರಿಯೇ ಈ ಬದುಕು ನಡೆಯುತ್ತದೆ ಎಂಬುದನ್ನು ,ಸೋಲನ್ನು, ನೋವನ್ನು,ನಿರಾಶೆ -ಯನ್ನು ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿ ಬರುವ ಅಪಮಾನವನ್ನು ಹೇಗೆ ಎದುರಿಸ ಬೇಕೆಂಬುದನ್ನು ಮುಗ್ಗರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು,ಸತ್ತು ಮುಗಿಸದೆ ಇದ್ದು ಬದುಕುವ ದಿಟ್ಟತನವನ್ನೂ ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು.

Share

Secure Payments

Shipping in India

Great Value & Quality
Create your own online store for free.
Sign Up Now