Homeತಾರಾಬಾಯಿಯ ಪತ್ರ
ತಾರಾಬಾಯಿಯ ಪತ್ರ
ತಾರಾಬಾಯಿಯ ಪತ್ರ
Standard shipping in 4 working days

ತಾರಾಬಾಯಿಯ ಪತ್ರ

₹110
₹99
Saving ₹11
10% off
Product Description

ಆಯ್ಕೆಗಳು ನಿನಗೆ ಸ್ಪಷ್ಟವಿದ್ದವು. ನಮ್ಮ ಸಂಬಂಧವನ್ನು ಎಲ್ಲಿಡಬೇಕೆಂದು ನಿನಗೆ ಗೊತ್ತಿತ್ತು. ಮುಂದೊಂದು ದಿನ ನೀನು ಹಾಕಿದ ಗೆರೆಯನ್ನು ದಾಟಿ ನಾನು ನಿನ್ನನ್ನು ಮುಂದಿನ ಹಂತಕ್ಕೆ ಎಳೆದೊಯ್ಯಲು ನೋಡಿದಾಗ ಕಡ್ಡಿ ಮುರಿದಂತೆ ನಮ್ಮಿಬ್ಬರ ಸಂಬಂಧವನ್ನು ಮುರಿದುಬಿಟ್ಟೆ, ಅಂದು ಶಿಮಾದ ಹತ್ತಿರದ ರೆಸಾರ್ಟಿನಲ್ಲಿ ನನ್ನನ್ನು ಬಿಟ್ಟು ಹೊದವಳು ಮತ್ತೆ ಬರಲಿಲ್ಲ, ಅಸಲಿಗೆ ನಾನು ನಿನ್ನೆಡೆಗೆ ಬಂದಿದ್ದೇ ಆ ಬಗೆಯ ಸೀಮಿತ ಸಂಬಂಧಕ್ಕೆ. ನಿಜಕ್ಕೂ ನಮ್ಮಿಬ್ಬರ ಚರ್ಯೆಗಳು ಉಲ್ಟಾ ಆಗಬೇಕಿತ್ತು. ನಾನು ಮದುವೆಯಾದ ಮನುಷ್ಯ ಸಂಬಂಧವನ್ನು ಸೀಮಿತದಲ್ಲಿಡಲು ಬಯಸಬೇಕಿತ್ತು ಮತ್ತು ನೀನು ಅದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಹವಣಿಸಬೇಕಿತ್ತು. ಗಂಗಾಳಿಂದ ತಪ್ಪಿಸಿಕೊಳ್ಳಲು ನಿನ್ನೆಡೆಗೆ ಬಂದವ ಮತ್ತೊಂದು ಜೇಡರಬಲೆಗೆ ಅಂಜಬೇಕಿತ್ತು. ನೀನು ಮಾತ್ರ ನಾನು ತಪ್ಪಿಸಿಕೊಳ್ಳಬಹುದಾದ ಎಲ್ಲಾ ಬಾಗಿಲುಗಳನ್ನು ಮುಚ್ಚಿ ನನ್ನನ್ನು ಕೆಡವಿಕೊಳ್ಳಲು ಹಾತೊರೆಯಬೇಕಿತ್ತು.

Share

Secure Payments

Shipping in India

Great Value & Quality
Create your own online store for free.
Sign Up Now