Homeನವಜೀವಗಳು
ನವಜೀವಗಳು
ನವಜೀವಗಳು
Standard shipping in 4 working days

ನವಜೀವಗಳು

₹250
₹225
Saving ₹25
10% off
Product Description
ಶ್ರದ್ದೆಯ ಆಳವನ್ನು, ಅದಕ್ಕೂ ಮಿಗಿಲಾದ ಮನುಷ್ಯ ಜೀವನದ ವೈಪರೀತ್ಯ, ವೈಚಿತ್ರಗಳನ್ನು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ? ಹಲವು ವಿಭಿನ್ನ ಧರ್ಮ-ಮತ-ಜಾತಿ-ಪಂಗಡಗಳ ಬದುಕುತ್ತಿರುವ ಇಂದಿನ ಆಧುನಿಕ ಭಾರತದ ನವನದಲ್ಲಿ ನೂರಾರು, ಸಾವಿರಾರು ವರ್ಷಗಳ ಪರಂಪರೆಯಿರುವ ಇದ್ದೆ, ದರ್ಶನ, ನಂಜಕೆಗಳ ಹಾವಿಗಳಿವೆ, ಬಹುರೂಪಿ ದೇವತೆಗಳ ಆರಾಧನೆಯಲ್ಲೇ ಏಕದೈವೋಪಾಸನೆಯನ್ನು ಒಪ್ಪಿಕೊಂಡ ಹಾಗೆಯೇ ದೈವದ లెల్లనేయన్న ధిజ్టీరిని, బదుతు ఎల్ల్ంతే దేడ్డాదేనిసియేళ్ళివ దకఁసమ్మా ఇల్ల జాగేచిది ಹಾಗೆಂದು ಹೆಮ್ಮೆಪಡುವ ಕ್ಷಣಗಳಲ್ಲೇ ಇದ್ದೆಯ ಹೆಸರಿನಲ್ಲಿ ನಡೆವ ಮೌಢದ, ಹಿಂಸೆಯ ಭಯಂಕರ ವಾಸ್ತವ ಚಿತ್ರಣಗಳು ಇಲ್ಲವೆ, ಈ ಹಿಂತೆಯಲ್ಲಿ ಸಿಕ್ಕಿ ನರಳುವ ಅಮಾಯಕ ವಗಂಗೆ ಮತ್ತೆ ಆಸರೆಯಾಗುವ ಅಲ್ಲಲ್ಲಿನ ಪ್ರತಿಸಂಸ್ಕೃತಿಗಳೂ, ದರ್ಶನಗಳೂ ಕಾಲಾಂತರದಲ್ಲಿ ನಂಕೆಯ ಇನ್ನೊಂದು ಹಾದಿಯಾಗಿ ಅರಳುವ ಅಥವಾ ರೂಪಾಂತರವಾಗುವ ಜೊಧ್ಯವಿದೆ. ಇಲ್ಲಿ ಯಾವುದೂ ಮೇಲ್ನೋಟಕ್ಕೆ ಕಾಣುವಷ್ಟು ಸರಳವೂ అల్ల, అమయలప అల్ల," ఆe ఎల్ల వాదిగ అయాయ బదుతినే ఆ మేర్తినే ಅನುಕೂಲಕ್ಕೆ ತೆರೆದುಕೊಂಡ ದಾರಿಗಳಷ್ಟೇ ಅಂದುಕೊಳ್ಳುವುದೂ ಸುಳ್ಳಾಗುತ್ತದೆ. ಇಂದಿನ ಸ್ಪಿರಿಚ್ಯುಯಲ್ ಇಂಡಿಯಾದ ಅಪರೂಪದ ಚಿತ್ರಣ ಎಂದೇ ಬಹುಜನಗಳಿಂದ ಹೊಗಳಿಸಿಕೊಂಡಿರುವ ಈ ಪುಸ್ತಕವನ್ನು ಹಾಗೆಲ್ಲ ಅಂದುಕೊಳ್ಳದೆ ಓದಿದಾಗ ಮಾತ್ರ ಇನ್ನೂ ಹೆಚ್ಚು ಆಪ್ತವಾಗಬಲ್ಲದು. ಯಾಕೆಂದರೆ ಭಾರತೀಯ ಸಂಸ್ಕೃತಿಯ ಅರಿವು ಅಷ್ಟಾಗಿ ಇಲ್ಲದ .ಓದುಗರಿಗಾಗಿಯೇ ಎಂಬ ಹಾಗೆ ಹಾಗೆ ಲೇಖಕರಾದ ಅಲ್ಲಲ್ಲಿ ಅತಿ ವಿಷಾದವಾಗಿಯೇ ಒದಗಿಸಿರುವ ಆಯಾಯ ಧರ್ಮಶ್ರದ್ದೆಯ ಕುರಿತ ಪರಿಚಯಾತ್ಮಕ ವಿವರಣೆಗಳಿಗಿಂತ ಆ ಶ್ರದ್ದೆಯ ಹಾದಿಯಲ್ಲಿ ಸಾಗುತ್ತಿರುವ ಜೀವಗಳ ಜೊತೆಗಿನ ಮಾತುಕತೆಯೇ ಆಧ್ಯಾತ್ಮಿಕ ಅನುಭೂತಿಗೂ ಮೀರಿದ ಅವನಪ್ರೀತಿಯ ಅಥವಾ ಈ ನಶ್ವರ ಬದುಕಿನ ಕ್ಷಣಭಂಗುರತೆಯ ಒಂದು ಸಣ್ಣ ಮಿಂಚನ್ನು ಅಲ್ಲಲ್ಲ ಅಯಾಚಿತವಾಗಿ ಕಟ್ಟಿಕೊಟ್ಟುಬಿಡುತ್ತದೆ. ಹೀಗಾಗಿಯೇ ಈ ಒಂಭತ್ತು ಜೀವಗತಿ ಕಥೆಗಳನ್ನು ಹೇಳುವಾಗ ಲೇಖಕ ಕಥೆಗಾರ, ಕವಿ, ಇತಿಹಾಸಕಾರ, ರಾಜಕೀಯ ವಿಶ್ಲೇಷಣಾಕಾರ... ಹೀಗೆಲ್ಲ ಬಹುರೂಪಗಳನ್ನು ಅಲ್ಲಲ್ಲಿ ಧರಿಸುತ್ತಲೇ ಉಳಿಯುತ್ತಾನೆ. ನಮಗೆ ಪರಿಚಯವಿದ್ದೂ ಅಪರಿಚಿತವಾಗೇ ಉಳಿದಿರುವ ನಮ್ಮದೇ ಸಂಸ್ಕೃತಿಯ, ನಮ್ಮದೇ ಪರಂಪರೆಯ, ನಮ್ಮದೇ ಜನರ ಈ ಕಥೆಗಳನ್ನು ಈಗ ಕನ್ನಡದಲ್ಲೇ ಓದುವಂತೆ ಸೊಗಸಾಗಿ ಅನುವಾದಿಸಿ ಕೊಟ್ಟಿದ್ದಾರೆ, ಕನ್ನಡದ ಯುವ ಬರಹಗಾರ ನವೀನ್ ಗಂಗೋತ್ರಿ - ಮೀರಾ ಪಿ.ಆರ್ ನ್ಯೂಜೆರ್ಸಿ
Share

Secure Payments

Shipping in India

Great Value & Quality
Create your own online store for free.
Sign Up Now