Homeಪರ್ವತದಲ್ಲಿ ಪವಾಡ
ಪರ್ವತದಲ್ಲಿ ಪವಾಡ
ಪರ್ವತದಲ್ಲಿ ಪವಾಡ
Standard shipping in 4 working days

ಪರ್ವತದಲ್ಲಿ ಪವಾಡ

₹190
₹171
Saving ₹19
10% off
Product Description
ಇದು ಕಟ್ಟುಕತೆಯಲ್ಲ ಅಮೆರಿಕದ ಆಂಡಿಸ್ ಪರ್ವತದ ಹಿಮ ತುಂಬಿದ ಕಣಿವೆಯಲ್ಲಿ ವಿಮಾನವೊಂದು ಬಿದ್ದು ಹೋಳಾಗುತ್ತದೆ. ಹೆಣುಗಳ ಮಧ್ಯೆ ನರಳುತ್ತ ಗಾಯಾಳುಗಳು ಸಹಾಯಕ್ಕೆ ತಿಂಗಳುಗಟ್ಟಲೆ ಕಾದರೂ ಯಾರೂ ಇಲ್ಲ ಚಳಿಯಿಂದ ಬಚಾವಾಗಲು ಬೆಚ್ಚನ್ನ ಬಟ್ಟೆಯಿಲ್ಲ ಕುಡಿಯಲು ನೀರಿಲ್ಲ ಸತ್ತ ಸ್ನೇಹಿತರ ಲೋಳಿಮಾಂಸವನ್ನು ಜಗಿಯುತ್ತ, ಕೋಳಕು ಹಿಮವನ್ನು ಚೀಪುತ್ತ, ಲೇಖಕ ನ್ಯಾಂಡೊ ತನ್ನ ಸಾವನ್ನು ಕೊಂಚ ದೂರ ತಳ್ಳಲು ಯತ್ನಿಸುತ್ತಿರುತ್ತಾನೆ. ಅವನೊಂದಿಗೆ ನಾವೂ ಸಾವನ್ನು ಮೂಸುತ್ತ ಅಲ್ಲೇ ಬಿದ್ದಿರುತ್ತೇವ ಕ್ಷಣಕ್ಷಣದ ದುರಂತಗಳನ್ನು ಅತ್ತಿತ್ತ ತಳ್ಳುತ್ತ ಮಸ್ತಕವನ್ನು ಮುಚ್ಚಿ ಮೇಲೇಳಲು ಯತ್ನಿಸುತ್ತೇವೆ, ದೈವೀಶಕ್ತಿ, ದುರ್ವಿಧಿಯಂಥ ದ್ವಂದ್ವಗಳ ಮಧ್ಯೆ ಮತ್ತೆ ಪುಟಗಳ ಮೇಲೆ ಮಗುಚಿಕೊಳ್ಳುತ್ತೇವೆ. ನ್ಯಾಂಡೊ ಜೊತೆ ಕೊನೆಗೂ ಮೇಲೇಳುತ್ತೇವೆ. ಯಮಲೋಕದಿಂದ ಜೇವಲೋಕಕ್ಕೆ ಇಳಿಯುತ್ತೇವೆ. ರಗ್ಬಿ ಆಟಗಾರರ ತಂಡದ ಈ ನೈಜ ದುರಂತ-ಕೊನೆಗಿಷ್ಟುಸುಖಾಂತ- ನಮ್ಮೊಳಗೆ ಸದಾ ಹೆಪ್ಪುಗಟ್ಟಿ ಕೂರುವಂತೆ ಸಂಯುಕ್ತಾ ಮಲಿಗಲ್ ಕನ್ನಡಕ್ಕೆ ಆಪ್ತವಾಗಿ ತರ್ಜುಮೆ ಮಾಡಿ ಕೊಟ್ಟಿದ್ದಾರೆ. ಇಂಥ ಛಂದ ಪುಸ್ತಕವನ್ನು ಪ್ರಕಟಿಸಿ ವಸುಧೇಂದ್ರ ಮತ್ತೊಂದು ಚಂದ ಕೆಲಸ ಮಾಡಿದ್ದಾರೆ. ನಾಗೇಶ ಹೆಗಡೆ ದೃಷ್ಟಿಯನ್ನು ಬದಲಿಸಬಲ್ಲ ವಾಷಿಂಗ್ಟನ್ ಪೋಸ್ಟ್ ಬಹಳ ಕಾಲದ ನಂತರ, ಮಸ್ತಕವೊಂದು ದೊರೆತಿದೆ. ಜಗತ್ತನ್ನು ನೋಡುವ ಭಯಂಕರ ದುರಂತ ಕಥಾನಕವೊಂದು ತೀವ್ರವಾಗಿ ಕಾಡುವ ಕಥೆಯಾಗಿ ಅತೀಂದ್ರಿಯ ಪರಿಶ್ರಮವಾಗಿ ಮಾನಸಿಕ ಶಕ್ತಿಯಾಗಿ ವಿಕಾಸವಾಗುತ್ತದೆ. ನ್ಯೂಯಾರ್ಕ್ ಟೈಮ್ಸ್ ಊಹಿಸಲಸಾಧ್ಯವಾದ ಅಗ್ನಿಪರೀಕ್ಷೆಯ ಬೆರಗುಗೊಳಿಸುವ ಚಿತ್ರಣ ಜಾನ್ ಕಾಕೌರ್ (ಎವರೆಸ್ಟ್ ಪುಸ್ತಕದ ಲೇಖಕ)
Share

Secure Payments

Shipping in India

Great Value & Quality
Create your own online store for free.
Sign Up Now