Homeರೆಬಲ್ ಸುಲ್ತಾನರು
ರೆಬಲ್ ಸುಲ್ತಾನರು
ರೆಬಲ್ ಸುಲ್ತಾನರು
Standard shipping in 4 working days

ರೆಬಲ್ ಸುಲ್ತಾನರು

₹320
₹288
Saving ₹32
10% off
Product Description

ಮಧ್ಯಯುಗದ ದಖನ್ನಿನ ಅತ್ಯದ್ಭುತ ಇತಿಹಾಸವನ್ನು ಅತಿ ಸೂಕ್ಷ್ಮವಾಗಿ ಸಂಶೋಧನೆ ಮಾಡಿರುವ ರೆಬೆಲ್ ಸುಲ್ತಾನ್ ಹೊಸ ತಲೆಮಾರಿನ ಓದುಗರಿಗೆ ಒಂದು ಉತ್ತಮ ಓದನ್ನು ಕೊಟ್ಟಿದೆ. ವಿಲಿಯಮ್ ಡಾರ್ಲಿಂಪ್ಲ್ ಪ್ರಭಾವಶಾಲಿ..... ಬೆರಗುಗೊಳಿಸುವ ಕಥಾನಕ, ಅಸಾಧಾರಣವಾದ ಸಶಕ್ತ ಕಲ್ಪನೆ ಮತ್ತು ಅಕ್ಷರಗಳ ಅತ್ಯದ್ಭುತ ಪ್ರತಿಭೆಯನ್ನು ಬೆರೆಸಿ ಪಿಳ್ಮೆ ಬರೆದಿರುವ ಈ ಪುಸ್ತಕವನ್ನು ಒಮ್ಮೆ ಓದಲು ತೆರೆದರೆ ಕೊನೆಯ ಪುಟ ತಲುಪುವವರೆಗೂ ಬದಿಗಿಡುವುದು ಕಷ್ಟಸಾಧ್ಯ. ಇಂಡಿಯನ್ ಎಕ್ಸ್ ಪ್ರೆಸ್ ಪ್ರತ್ಯೇಕಿಸಲಾದ ಪಾಂಡಿತ್ಯಪೂರ್ಣ ಜಗತ್ತು ಮತ್ತು ವಿಶಾಲವಾದ ಸಾರ್ವಜನಿಕ ಓದುಗರ ನಡುವೆ ಒಂದು ಸೇತುವೆಯಾಗಿದೆ ಈ 'ರೆಬೆಲ್ ಸುಲ್ತಾನ್ಸ್. ನಿರರ್ಗಳ ಮತ್ತು ಸ್ಪಷ್ಟ ಶೈಲಿಯಲ್ಲಿ ಬರೆದಿರುವ ಬೆಳ್ಳಿ, ತಮ್ಮ ಅದ್ಭುತ ನಿರೂಪಣೆಯ ಮೂಲಕ ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ದಿ ಹಿಂದೂ

Share

Secure Payments

Shipping in India

Great Value & Quality
Create your own online store for free.
Sign Up Now