Homeಮಿಥುನ
ಮಿಥುನ
ಮಿಥುನ
Standard shipping in 4 working days

ಮಿಥುನ

₹100
₹90
Saving ₹10
10% off
Product Description
ತೆಲುಗಿನಲ್ಲಿ ಮನೆಮಾತಾಗಿರುವ 'ಮಿಥುನ' ಕತೆ ಓದುಗರ ಒತ್ತಾಯದ ಮೇರೆಗೆ ಒಂದೇ ಪತ್ರಿಕೆಯಲ್ಲಿ ಎರಡು ಬಾರಿ ಪ್ರಕಟವಾಗಿತ್ತು. ಅಂಧದ ಜನಸಾಮಾನ್ಯರು ಮಾತಿನ ನಡುವೆ ಈ ಕತೆಯನ್ನು ಉದಾಹರಿಸುತ್ತಾರೆ. ವೃದ್ಧಾಪ್ಯದ ಸಾಂಗತ್ಯವನ್ನು ಅತ್ಯಂತ ನಾಜೂಕಾಗಿ ಚಿತ್ರಿಸುವ ಈ ಕತೆಯನ್ನು ಷಷ್ಟಿಪೂರ್ತಿ ಸಮಾರಂಭಗಳಲ್ಲಿ ವಾಚಿಸುವುದೂ ಉಂಟು. ಈಚೆಗೆ 'ಮಿಥುನಂ' ಎಂಬ ಚಲನಚಿತ್ರವಾಗಿಯೂ ಯಶಸ್ವಿಯಾದ ಈ ಪುಸ್ತಕ, ತೆಲುಗಿನಲ್ಲಿ ಈವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳ ಮಾರಾಟ ಕಂಡಿದೆ.
Share

Secure Payments

Shipping in India

Great Value & Quality
Create your own online store for free.
Sign Up Now