Homeಶ್ರೀಮಾತೆ
ಶ್ರೀಮಾತೆ
ಶ್ರೀಮಾತೆ
Standard shipping in 4 working days

ಶ್ರೀಮಾತೆ

₹130
₹117
Saving ₹13
10% off
Product Description
ಮದರ್ ಅಂದರೆ ಮಹಾಯೋಗಿ ಶ್ರೀ ಅರೋಬಿಂದೊ ಅವರ ಯೋಗಸಂಗಾತಿ, ಅವರು ಶಿವ ಈಕೆ ಪಾರ್ವತಿ ಸ್ವರೂಪಿ ಎಂಬುದು ಪೂರ್ಣಯೋಗ ಸಾಧಕರ ಶ್ರದ್ಧೆ, ವಿಶ್ವಾಸ, ದೂರದ ಫ್ರಾನ್ಸಿನಲ್ಲಿ ಜನಿಸಿ, ಲೌಕಿಕ ಮತ್ತು ಅಧ್ಯಾತ್ಮಸಾಧನೆಗಳನ್ನು ಮಾಡಿದವರು ಮದರ್, ಅವರು ಆಗ ಫ್ರೆಂಚರ ವಸಾಹತು ಆಗಿದ್ದ ಪಾಂಡಿಚೇರಿಗೆ ಬಂದು ಅರವಿಂದರ ಸುತ್ತ ಆಶ್ರಮ ಕಟ್ಟಬೆಳೆಸಿದ್ದು, ಯೋಗಸಾಧನೆ ಮಾಡಿದ್ದು, ಮನುಷ್ಯ ಕುಲದ ಬಸಿರಿನಿಂದ ಮಹಾಮಾನವನ ಜನನಕ್ಕೆ ಬೇಕಾದ ಸಿದ್ಧತೆ ಮಾಡಿದ್ದು ಈ ಪುಸ್ತಕದ ವಿಷಯ. ಇದು ಜೀವನಚರಿತ್ರೆಗೆ ಜೀವನ ಚರಿತ್ರೆ, ಯೋಗಶಾಸ್ತ್ರಕ್ಕೆ ಶಾಸ್ತ್ರ, ಅನುಭವಕ್ಕೆ ಅನುಭವ.
Share

Secure Payments

Shipping in India

Great Value & Quality
Create your own online store for free.
Sign Up Now