Homeಸ್ಪೂರ್ತಿ-ಕಥಾವಲ್ಲರಿ
ಸ್ಪೂರ್ತಿ-ಕಥಾವಲ್ಲರಿ
ಸ್ಪೂರ್ತಿ-ಕಥಾವಲ್ಲರಿ
Standard shipping in 4 working days

ಸ್ಪೂರ್ತಿ-ಕಥಾವಲ್ಲರಿ

₹85
₹77
Saving ₹8
9% off
Product Description
"ಸ್ಪೂರ್ತಿ ಕಥಾವಲ್ಲರಿ"ಯ ಒಂದೊಂದು ಕಡೆಯ ಜೀವನ ದರ್ಶನದ ದರ್ಪಣವಾಗಿದೆ ಎನ್ನಬೇಕು. ಆರರಿಂದ ಅರವತ್ತು ವಯಸ್ಸಿನವರೆಗಿನ ಎಲ್ಲರಿಗೂ ರುಚಿಸುವಂತಹ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನೀತಿಗಳನ್ನು ಸರಳ ಭಾಷೆಯಲ್ಲಿ ತಿಳಿಹೇಳುವ ಲೇಖಕಿಯ ಪ್ರಯತ್ನ ಮೆಚ್ಚುವಂತಹದು. ಮಕ್ಕಳು ತಾವಾಗಿ ಓದಿ ತಿಳಿದುಕೊಳ್ಳಬಹುದು ಅಥವಾ ಹಿರಿಯರು ಓದಿ ಕಿರಿಯರಿಗೆ ತಿಳಿ ಹೇಳಬಹುದು. ಎಲ್ಲವೂ ಚಿಕ್ಕ ಚಿಕ್ಕ ಕಥೆಗಳು. ಎಲ್ಲದರಲ್ಲಿಯೂ ಒಂದೊಂದು ನೀತಿ, ಭಾಷೆಯೂ ಸರಳ - ಸುಲಭವಾಗಿ ಓದಿಸಿಕೊಂಡು ಹೋಗುವ ಶೈಲಿ, ಹೇಳಬೇಕಾದ ನೀತಿಯನ್ನು ದೈನಂದಿನ ಬದುಕಿನ ಘಟನೆಗಳೊಂದಿಗೆ ಕಥೆಯಾಗಿಸಿರುವುದು ಗಮನಾರ್ಹ. ಈ ಸಂಕಲನದಲ್ಲಿನ ಒಂದೊಂದು ಕಥೆಯೂ ಜಾಣೆಯ ಪ್ರತಿರೂಪ, ಬದುಕಲು ಸ್ಫೂತಿ ತುಂಬಬಲ್ಲ ಕಥೆಗಳ ಸಂಕಲನ “ಸ್ಪೂರ್ತಿ ಕಥಾವಲ್ಲರಿ".
Share

Secure Payments

Shipping in India

Great Value & Quality
Create your own online store for free.
Sign Up Now