Homeಬರೀ ಎರಡು ರೆಕ್ಕೆ
ಬರೀ ಎರಡು ರೆಕ್ಕೆ
ಬರೀ ಎರಡು ರೆಕ್ಕೆ
Standard shipping in 4 working days

ಬರೀ ಎರಡು ರೆಕ್ಕೆ

₹220
₹198
Saving ₹22
10% off
Product Description

ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕೃತಿ


ದಿಗಂಬರ ತನ್ನ ಮದುವೆ ನಿಶ್ಚಯದ ಮರುದಿನಅಕಾಡೆಮಿ ಪುಸ್ತಕ ಬಹುಮಾನ


ಪಡೆದ ಕೃತಿ


39


ದಿಗಂಬರ ತನ್ನ ಮದುವೆ ನಿಶ್ಚಯದ ಮರುದಿನ ಅಂಗಡಿಯಲ್ಲಿ ಕೂತಾಗ ಅಲ್ಲೇ ದೆಣಪೆ ಬಳಿ ತರಕು ಗುಡಿಸುತ್ತಿದ್ದ ಸಣ್ಣಿ ಹಣಕಿ ಹಾಕಿ ಸಣ್ಣಮ್ಮನೋರು ಹ್ಯಾಂಗಿರಾ?' ಅಂತ ಸನ್ನೆ ಮಾಡಿ ಕೇಳಿದ್ದಳು. ಅವಳು ಹೇಳಿದ್ದು ಅರ್ಥವಾಗದವನಂತೆ ಸುಳ್ಳೇ ದಿಗಂಬರ 'ಯಾರೇ? ಏನೇ?' ಅಂತ ಜಾರಿಕೊಳ್ಳುವುದರಲ್ಲಿದ್ದ "ಅಬಾಬಾಬಾಬಾ, ಬಗ್ಗಿ ಅವ್ರು ಹೇಳ ಕೊಡತಿ, ಸುಮಸುಮನೇ ನೀಮು ಅಂಗಡೀಗ ಬಂದ ಹೆಣಮಕ್ಕಳ ಕೈ ಕಿಟ್ಟೂದು' ಅಂದಳು. 'ಹೇಳಕೊಡೇ ಹೇಳಿಕೊಡೇ, ಮತ್ತ ನಿನ್ನ ಕೈಗೀ ಏನ ಕಿಟ್ಟಲಿಲ್ಲಾ ಅಲ್ಲವೇ?' ಎನ್ನುತ್ತ ನಕ್ಕುಬಿಟ್ಟಿದ್ದ ದಿಗಂಬರ. ಸಣ್ಣ ಇವರೂ ನನಕಿನಾ ಹೆಚ್ಚನೊರೇಯಾ, ಶಾಯಲಪ್ಪ ಬಂಧನಾ' ಎಂದು ನಕ್ಕು ಸಣ್ಣಗೆ ನಾಚುತ್ತ ಕತ್ತಿನ ಮಣಿಸರದ ರಾಶಿಯನ್ನು ಸರಿಮಾಡಿಕೊಳ್ಳುತ್ತಪುನಃ ಕಸ ಹೊಡೆಯತೊಡಗಿದಳು.ದೆಣಪೆ ಬಳಿ ತರಕು ಗುಡಿಸುತ್ತಿದ್ದ ಸಣ್ಣಿ ಹಣಕಿ ಹಾಕಿ ಸಣ್ಣಮ್ಮನೋರು ಹ್ಯಾಂಗಿರಾ?' ಅಂತ ಸನ್ನೆ ಮಾಡಿ ಕೇಳಿದ್ದಳು. ಅವಳು ಹೇಳಿದ್ದು ಅರ್ಥವಾಗದವನಂತೆ ಸುಳ್ಳೇ ದಿಗಂಬರ 'ಯಾರೇ? ಏನೇ?' ಅಂತ ಜಾರಿಕೊಳ್ಳುವುದರಲ್ಲಿದ್ದ "ಅಬಾಬಾಬಾಬಾ, ಬಗ್ಗಿ ಅವ್ರು ಹೇಳ ಕೊಡತಿ, ಸುಮಸುಮನೇ ನೀವ್ ಬಂದ ಹೆಣಮಕ್ಕಳ ಕೈ ಕಿಟ್ಟೂದು' ಅಂದಳು. 'ಹೇಳಕೊಡೇ ಹೇಳಿಕೊಡೇ, ಮತ್ತ ನಿನ್ನ ಕೈಗೀ ಏನ ಕಿಟ್ಟಲಿಲ್ಲಾ ಅಲ್ಲವೇ?' ಎನ್ನುತ್ತ ನಕ್ಕುಬಿಟ್ಟಿದ್ದ ದಿಗಂಬರ. ಸಣ್ಣ ಇವರೂ ನನಕಿನಾ ಹೆಚ್ಚನೊರೇಯಾ, ಶಾಯಲಪ್ಪ ' ಎಂದು ನಕ್ಕು ಸಣ್ಣಗೆ ನಾಚುತ್ತ ಕತ್ತಿನ ಮಣಿಸರದ ರಾಶಿಯನ್ನು ಸರಿಮಾಡಿಕೊಳ್ಳುತ್ತ ಪುನಃ ಕಸ ಹೊಡೆಯತೊಡಗಿದಳು.

Share

Secure Payments

Shipping in India

Great Value & Quality
Create your own online store for free.
Sign Up Now