Homeಜೀವನ ಸಂಗ್ರಾಮ (ಮಿಲಿನಿಯಂ-2)
ಜೀವನ ಸಂಗ್ರಾಮ (ಮಿಲಿನಿಯಂ-2)
ಜೀವನ ಸಂಗ್ರಾಮ (ಮಿಲಿನಿಯಂ-2)ಜೀವನ ಸಂಗ್ರಾಮ (ಮಿಲಿನಿಯಂ-2)
Standard shipping in 4 working days

ಜೀವನ ಸಂಗ್ರಾಮ (ಮಿಲಿನಿಯಂ-2)

₹87
₹79
Saving ₹8
9% off
Product Description

ಶತಮಾನ ಸಂಧ್ಯೆ, ಹತ್ತಿರ ಹತ್ತಿರವಾಗುತ್ತಿದೆ. ಶತಮಾನದ ವಿಶೇಷವೇನೆಂದರೆ ಕ್ರಿಸ್ತ ಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎರಡನೇ ಮಿಲನಿಯಮ್. ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ, ಓದಿದ, ನೋಡಿದ ಕುತೂಹಲಕರ ರೋಮಾಂಚಕ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಅವರು ಇಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳ ಬೇರುಗಳ ಬಿಳಿಲುಗಳೂ ಈ ಶತಮಾನವನ್ನೂ ಮೀರಿ ಮಿಲನಿಯಮ್‌ವರೆಗೂ ವ್ಯಾಪಿಸಿರುವುದಿಂದ ಈ ಸರಣಿಯ 'ಜೀವನ ಸಂಗ್ರಾಮ' ಕೃತಿಯನ್ನು ಮಿಲನಿಯಮ್ 2 ಎಂದು ಕರೆದಿದ್ದೇವೆ. ಈ ಸರಣಿಯನ್ನು ಶತಮಾನದ ಅಂತ್ಯದವರೆಗೂ ಪ್ರತಿ ತಿಂಗಳೂ ತರುವ ಆಸೆ ನಮ್ಮದು.

Share

Secure Payments

Shipping in India

Great Value & Quality
Create your own online store for free.
Sign Up Now