Homeಕೆನ್ನಾಯಿಯ ಜಾಡಿನಲ್ಲಿ
ಕೆನ್ನಾಯಿಯ ಜಾಡಿನಲ್ಲಿ
ಕೆನ್ನಾಯಿಯ ಜಾಡಿನಲ್ಲಿಕೆನ್ನಾಯಿಯ ಜಾಡಿನಲ್ಲಿ
Standard shipping in 4 working days

ಕೆನ್ನಾಯಿಯ ಜಾಡಿನಲ್ಲಿ

₹162
₹146
Saving ₹16
10% off
Product Description

ಈ ಕೃತಿಯ ಕಥೆಯೊಂದರ ಶೀರ್ಷಿಕೆ ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ ಎಂದು. ಇಲ್ಲಿನ ಕಥೆಗಳ ಪಾತ್ರಧಾರಿಗಳು: ಮಳೆ, ಗಾಳಿ, ಕಾಡು, ಆನೆ, ಚಿರತೆ, ಹುಲಿ, ಕಾಡುನಾಯಿ, ತೋಳಗಳ ಜೊತೆಗೆ ನಿರೂಪಕ/ನಿರೂಪಕರು, ಮಾದ, ಬೊಮ್ಮ ಇತ್ಯಾದಿ. ಈ ಕಥೆಗಳ ನಾಯಕರಾರು? ಎಲ್ಲರೂ ನಾಯಕರೆ ಅಥವಾ ಎಲ್ಲರೂ ನಾಯಕರಲ್ಲ, ಕೃತಿಯ ಮೊದಲ ಪುಟದಿಂದ ಕೊನೆಯವರೆಗೂ ಇದ್ದೂ ಇಲ್ಲದಂತೆ ಅಂತರ್ಗತವಾಗಿ ಕಥಾಬಂಧವನ್ನು ಹಿಡಿದಿಟ್ಟುರುವ ನಾಯಕನೊಬ್ಬನೇ! ಅದೇ ಇಕಾಲಜಿ ಮತ್ತು ಮಾಯಾ ವಾಸ್ತವಗಳ ಸಮ್ಮಿಲನ. ನೀವು ಈ ಕಥೆಗಳನ್ನು ಓದುತ್ತಿದ್ದರೆ ಇವುರೆಲ್ಲರೂ ಮುಖ್ಯರೂ ಅಮುಖ್ಯರೂ ಆಗಿ ಭಾಸವಾಗುತ್ತಾರೆ.

Share

Secure Payments

Shipping in India

Great Value & Quality
Create your own online store for free.
Sign Up Now