Homeನಾನು ಬಡವ ನಾನೇ ಸುಖಿ
ನಾನು ಬಡವ ನಾನೇ ಸುಖಿ
ನಾನು ಬಡವ ನಾನೇ ಸುಖಿನಾನು ಬಡವ ನಾನೇ ಸುಖಿ
Standard shipping in 4 working days

ನಾನು ಬಡವ ನಾನೇ ಸುಖಿ

₹180
₹162
Saving ₹18
10% off
Product Description

ಎಲ್ಲರ ಅಮ್ಮಂದಿರೂ ಎಲ್ಲೋ ಒಂದು ಕಡೆ ಶಾರದಮ್ಮನೇ ಆಗಿರುತ್ತಾರೆ. ತಾವು ಕಂಡ ಶಾರದಮ್ಮನನ್ನು, ಅಂತರಂಗದ ತಿಳಿನೀರ ಕೊಳದಲ್ಲಿ ಕಾಪಿಟ್ಟುಕೊಂಡಿರುವ ಅಮ್ಮನನ್ನು, ತಮ್ಮ ಬಾಲ್ಯದ ಬಡತನದೊಟ್ಟಿಗಿನ ಆಟಪಾಠ, ಕಲಿಕೆ, ಸವಿಯೂಟಗಳ ನೆನಹುಗಳನ್ನು ಹೃದಯ ಬಸಿದುಕೊಂಡು ಬರೆದಿದ್ದಾರೆ ಜೋಗಿ, ಎಸ್ ಕೆ ಶಾಮಸುಂದರ ತಾಯಿಯ ನೆನಪುಗಳ ಮೂಲಕ ಒಡಮೂಡಿದ ಜೋಗಿಯವರ ಆತ್ಮಕಥಾನಕವೋ, ಮಗನೊಬ್ಬ ಬರೆದ ತಾಯಿಯ ಜೀವನಗಾಥೆಯೋ ಎಂಬ ಭೇದವನ್ನು ಮಸುಕು ಮಾಡುವ ಬರಹ ಇದು. ತಾಯಿಯ ಕುರಿತಾದ ಜೋಗಿ ಅವರ ಈ ನೆನಪಿನ ನೆರೆಯೊಳಗೆ ಭಯವಿದೆ, ತಾಕಲಾಟಗಳಿವೆ, ಅದಕ್ಕೆ ತನ್ನದೇ ಆದ ಚೆಲುವೂ ಇದೆ. ಜ ನಾ ತೇಜಶ್ರೀ

Share

Secure Payments

Shipping in India

Great Value & Quality
Create your own online store for free.
Sign Up Now